




ಇದೀಗ 500ml ಶ್ರೀ ಕೃಷ್ಣ ತುಪ್ಪ ಪೌಚ್ ದೊಂದಿಗೆ 150 ಬೆಲೆ ಬಾಳುವ ಫುಡ್ ಕಂಟೇನರ್ ಉಚಿತ
ಇದು ಫುಡ್ ಗ್ರೇಡ್ ಕಂಟೇನರ್ ಆಗಿದ್ದು ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಪದಾರ್ಥ ಶೇಖರಿಸಿಡಲು ಉಪಯುಕ್ತ
![]() |
ಇದು ಸಂಪೂರ್ಣ ಹಸುವಿನ ತುಪ್ಪ ಆಗಿದೆ. |
![]() |
ಅಯುರ್ವೇದ ಹೇಳುತ್ತದೆ ಹಸುವಿನ ತುಪ್ಪದಲ್ಲೆ ಅತಿ ಹೆಚ್ಚು ಪೋಶಕಾಂಶಗಳಿದ್ದು ದೇಹದ ಜೀರ್ಣ ಶಕ್ತಿ ಹೆಚ್ಚಿಸುತ್ತದೆ. |
![]() |
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. |
![]() |
ಚರ್ಮದ ಕಾಂತಿ ಹೆಚ್ಚಿಸುತ್ತದೆ. |
![]() |
ಹೃದಯದ ಅರೋಗ್ಯ ಹೆಚ್ಚಿಸುತ್ತದೆ. |
![]() |
ಹಸುವಿನ ತುಪ್ಪ ತಿಂದರೆ ದಪ್ಪ ಆಗುವ ಭಯ ಇಲ್ಲ. |
ಹಳ್ಳಿ ತುಪ್ಪ
![]() |
ಶ್ರೀಕೃಷ್ನ ತುಪ್ಪ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಾಗುವುದರಿಂದ ಇದರಲ್ಲಿ ಹಳ್ಳಿ ತುಪ್ಪದ ಸುಗಂಧ ರುಚಿ ಮತ್ತು ಸೊಗಡು ಇರುತ್ತದೆ. |
![]() |
ಅಡುಗೆಗೆ ಊಟಕ್ಕೆ ಮತ್ತು ದೇವರ ದೀಪಕ್ಕೆ ಶ್ರೀಕೃಷ್ಣ ತುಪ್ಪ ಶ್ರೇಷ್ಠ ವಾಗಿರುತ್ತದೆ. |
Now, Get a free food container worth 150 with 500ml of Sri Krishna ghee pouch.
It is a food grade container useful for storing more ingredients in less space
![]() |
Sri Krishna Ghee is Pure Cow Ghee. |
![]() |
According to Ayurveda, Pure cow's ghee improves digestive system. |
![]() |
Pure cow's ghee Boosts the immune system. |
![]() |
Pure cow's ghee makes the skin more radiant. |
![]() |
Pure cow's ghee Enhances cardiac health. |
![]() |
Cow ghee will not cause obesity. |
The ghee of village nativity
![]() |
The goodness of the village is overwhelming in Srikrishna Ghee. The Conventional way in producing Sri Krishna ghee enhances its distinct flavour and inherent scent. |
![]() |
Sri Krishna Ghee enhances the Devinity of Lamp illumination and delectable flavour in food. |